top of page
Mueenussunnah Online
Team Fiqh Council
May 24, 2024
ನಮಾಝಿನಲ್ಲಿರುವ ವೇಳೆಗಳಲ್ಲಿ ಕತ್ತು ಅಥವಾ ಬಟನ್‌ಗಳೆಡೆಯಲ್ಲಿ ಔರತ್ ಕಾಣುವುದಾದರೆ ಆ ನಮಾಝ್ ಸಿಂಧುವಲ್ಲ. ಇನ್ನು ಕತ್ತು, ಬಟನೆಗಳೆಡೆಯಲ್ಲಿ ಶರ್ಟಿನ ಮುಖಾಂತರ ಬಿಗಿಯಾಗಿದ್ದು ಹೊಕ್ಕುಳು ಸಹಿತ ಔರತ್‌ನ ಇತರೆ ಭಾಗ ಕಾಣುವುದಿಲ್ಲವಾದರೆ ನಮಾಝ್ ಸಿಂಧುವಾಗುವುದು.
[ಫತ್‌ಹುಲ್ ಮುಈನ್ 44, ತುಹ್ಫಾ 2/144]
bottom of page