top of page
Mueenussunnah Online
ಉತ್ತರ. ಎರಡು ಖುಲ್ಲತ್ ಗಿಂತ ಕಡಿಮೆ ಇರುವ ನೀರಿಗೆ ನಜಸ್ ಸೇರುವುದರಿಂದ ಆ ನೀರು ಕೂಡ ನಜಸ್ ಆಗುವುದರಿಂದ ಮೇಲೆ ಹೇಳಿದ ಪ್ರಕಾರ ಪಾತ್ರೆಯಲ್ಲಿಟ್ಟು ತೊಳೆದರೆ ಶುಧ್ಧಿಯಾಗುವುದಿಲ್ಲ.
ಆದುದರಿಂದ ಆ ನೀರನ್ನು ವಸ್ತ್ರದ ಮೇಲ್ಭಾಗದಿಂದ ಹಾಯಿಸಿ ತೊಳೆಯಬೇಕಾಗುವುದು.
ತುಹ್ಫಾ (1/320), ಫತ್ಹುಲ್ ಮುಈನ್ (37)
bottom of page