ದಾರುಲ್ ಇರ್ಶಾದ್ ಸಂಸ್ಥೆಯ ಅಧೀನದ ಮುಈನುಸ್ಸುನ್ನಃ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಉಳುಹಿಯ್ಯತ್ ಅಗತ್ಯ ಅರಿವನ್ನು ಮನಗಂಡು ಸಂಕ್ಷಿಪ್ತವಾದ ವಿವರಣೆ ನೀಡಲು ಶ್ರಮಿಸಿದ್ದೇವೆ.
ಉಳುಹಿಯ್ಯತ್ ಯಾರು ನೀಡಬೇಕು? ಯಾರಿಗೆ ನೀಡಬೇಕು? ಬಲಿಮೃಗದ ನಿಬಂಧನೆಗಳೇನು ? ಮಾಂಸವನ್ನು ಸ್ಥಳಾಂತರಿಸಬಹುದೇ ! ಮುಂತಾದಂತಹ ಕುತೂಹಲಕಾರಿ ಪ್ರಶ್ನೆಗಳು ಹಾಗೂ ಉಳುಹಿಯ್ಯತಿನ ಕರ್ಮಶಾಸ್ತ್ರ ವಿಧಾನಗಳ ಮೇಲೆ ಬೆಳಕು ಚೆಲ್ಲುವ ಕಿರು ಪ್ರಯತ್ನ. ಸದುಪಯೋಗ ಪಡಿಸಿ, ಇತರರಿಗೂ ಹಂಚಿ.
ಕೆಳಗಿನ ಪಿಡಿಎಫ್ ಪ್ರತಿಯನ್ನು ಪಡೆಯಲು ಲಿಂಕ್ ಕ್ಲಿಕ್ ಮಾಡಿ..
© MSA Media
Comments