top of page
Writer's pictureMueenussannah Online

ಮುಹರ್ರಂ ಹತ್ತರ ವಿಶೇಷತೆಗಳು



• ಅರ್ಶ್, ಲೌಹ್, ಖಲಮ್ ಸೃಷ್ಟಿಸಲ್ಪಟ್ಟವು.

• ಆದಂ (ಅ) ರ ತೌಬ ಸ್ವೀಕರಿಸಲಾಯಿತು.

• ಇದ್ರೀಸ್ (ಅ) ರಿಗೆ ಉನ್ನತ ದರ್ಜೆ ಲಭಿಸಿತು.

• ನೂಹ್ (ಅ) ರ ಹಡಗು ಲಂಗರು ಹಾಕಿತು.

• ಇಬ್ರಾಹೀಂ (ಅ) ಅಗ್ನಿ ಕುಂಡದಿಂದ ಮುಕ್ತಿ ಪಡೆದರು.

• ಮೂಸಾ (ಅ) 'ತೌರಾತ್ ಗ್ರಂಥ' ಸ್ವೀಕರಿಸಿದರು.

• ಯೂಸುಫ್ (ಅ) ಜೈಲಿನಿಂದ ಬಿಡುಗಡೆ ಹೊಂದಿದರು.

• ಯ‌ಅಕೂಬ್ (ಅ) ರ ದೃಷ್ಟಿ ಮರಳಿದವು.

• ಅಯ್ಯೂಬ್ (ಅ) ಸಂಕಷ್ಟದಿಂದ ಮುಕ್ತಿ ಹೊಂದಿದರು.

• ಯೂನುಸ್ (ಅ) ಮೀನಿನ ಹೊಟ್ಟೆಯಿಂದ ಹೊರಬಂದರು.

• ದಾವೂದ್ (ಅ) ರಿಗೆ ಮನ್ನಿಸಲ್ಪಟ್ಟ ದಿನ.

• ಸುಲೈಮಾನ್ (ಅ) ರಿಗೆ ಅಧಿಕಾರ ಲಭಿಸಿತು.

• ಲೋಕ ಸೃಷ್ಟಿಯ ಮೊದಲ ದಿನ.

• ಬನೂ ಇಸ್ರಾಈಲರಿಗೆ ಫಿರ್‌ಔನನಿಂದ ಮುಕ್ತಿ ದೊರೆಯಿತು.

• ಪ್ರಪ್ರಥಮವಾಗಿ ಭೂಮಿಗೆ ಮಳೆ ಸುರಿಯಿತು.

• ಪ್ರಪ್ರಥಮವಾಗಿ ಭೂಮಿಯ ಮೇಲೆ ಅನುಗ್ರಹ ತೋರಿದ ದಿನ.

• ಜಿಬ್ರೀಲ್(ಅ) ರನ್ನು ಸೃಷ್ಟಿಸಲಾಯಿತು.

• ಈಸಾ (ಅ) ಆಕಾಶಕ್ಕೇರಿಸಲ್ಪಟ್ಟರು.

• ಹುಸೈನ್ (ರ) ಹುತಾತ್ಮರಾದ ದಿನ.


[ಇಆನತು ತ್ವಾಲಿಬೀನ್ 2/417]

20 views0 comments

Comments


bottom of page